ಆ ದಿನಗಳು ಚಿತ್ರದಲ್ಲಿ ಕನ್ನಡಿಗರ ಹೃದಯ ಕದ್ದ ನಟಿ ಅರ್ಚನಾ,ಅವಕಾಶಗಳಿಲ್ಲದೆ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಮ್ಮ ಕನ್ನಡದ ಮಣ್ಣಿನ ನಟಿಯರಿಗಿಂತ ಹೆಚ್ಚಾಗಿ ಹೊರಭಾಷೆ ನಟಿಯರು ಬರುವುದೇ ಹೆಚ್ಚಾಗಿ ಹೋಗಿದೆ. ಹೌದು ಸ್ನೇಹಿತರೆ ಕೆಲವು ನಟಿಯರು ಪರಭಾಷೆಯಿಂದ ಬಂದು ಕನ್ನಡದಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ರೆ ಇನ್ನು ಕೆಲವು ನಟಿಯರು ಹೀಗೆ ಬಂದು ಹಾಗೆ ಹೋಗುತ್ತಾರೆ. ನಾವು ಇಂದು ಹೇಳಹೊರಟಿರುವ ನಟಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಲ್ಲಿ ಆದರೂ ಕೂಡ ನಟಿಸಿದ ಕೆಲವು ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಅಂತಹ ಅಪರೂಪದ ಅದ್ಭುತ ನಟಿ.

ಹೌದು ಸ್ನೇಹಿತರೇ ನಾವು ಮಾತನಾಡಲು ಹೊರಟಿರೋದು ನಟಿ ಅರ್ಚನ ಶಾಸ್ತ್ರಿ ಅವರ ಬಗ್ಗೆ. ಅರ್ಚನ ಶಾಸ್ತ್ರಿ ಅಂದಾಗ ನಿಮಗೆ ಒಂದು ಕ್ಷಣ ನೆನಪಾಗದೆ ಇರಬಹುದು ಆದರೆ ಆ ದಿನಗಳು ಚಿತ್ರದ ನಟಿ ಎಂದಾಗ ನಿಮಗೆ ಖಂಡಿತವಾಗಿ ಅವರು ಯಾರು ಎಂಬುದು ಪರಿಚಯವಾಗುತ್ತದೆ. ಹೌದು ಸ್ನೇಹಿತರೆ ಮೂಲವಾಗಿರುವ ಚಿತ್ರದಿಂದ ಬಂದವರು. ಕನ್ನಡದಲ್ಲಿ ಕೇವಲ ನಾಲ್ಕು ಚಿತ್ರಗಳಲ್ಲಿ ನಟಿಸಿದರು ಸಹ ಆ ದಿನಗಳು ಚಿತ್ರದಲ್ಲಿ ಚೇತನ್ ರವರ ಜೊತೆಗೆ ನಾಯಕಿಯಾಗಿ ನಟಿಸಿ ತಮ್ಮ ಮುಗ್ಧ ಸ್ವಭಾವದಿಂದ ಎಲ್ಲರ ಮನ ಗೆದ್ದಂತಹ ನಟಿ.

ಇನ್ನು ಕನ್ನಡದಲ್ಲಿ ನಟಿಸಿದ್ದು ಒಟ್ಟು ನಾಲ್ಕು ಚಿತ್ರ ಮಾತ್ರ ಇನ್ನೂ ಅವರು ಕೇವಲ 30 ಚಿತ್ರಗಳಲ್ಲಿ ನಟಿಸಿದ್ದರು ಕೂಡ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರ ಮನೆ ಗೆದ್ದಂತಹ ನಟಿಯಾಗಿದ್ದಾರೆ. ಇನ್ನು ಅರ್ಚನಾ ಶಾಸ್ತ್ರಿ ರವರು ಬಿಗ್ ಬಾಸ್ ತೆಲುಗು ಸೀಸನ್ 1ರಲ್ಲಿ ಕೂಡ ಭಾಗವಹಿಸಿದ್ದರು. ಅರ್ಚನ ಶಾಸ್ತ್ರಿಯವರು 2019 ರಲ್ಲಿ ಜಗದೀಶ್ ಬಕ್ತವಚಲಂ ಎನ್ನುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಇವರು ಲೀಡಿಂಗ್ ಹೆಲ್ತ್ಕೇರ್ ಕಂಪನಿಯೊಂದಕ್ಕೆ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.