ಅಂದಿನ ಕಾಲದ ಟಾಪ್ ನಟರು ಇವರಿಗಾಗಿ ಕಾಯುವಂತೆ ಮಾಡುತ್ತಿದ್ದ ಆರತಿ ರವರ ಒಂದು ಸಿನೆಮಾಗ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಹಲವಾರು ನಟಿಯರು ಆಳಿದ್ದಾರೆ. ಅವರಲ್ಲಿ ನಾವು ಇಂದು ಹೇಳು ಹೊರಟಿರುವ ನಟಿಯ ಹೆಸರು ಅಗ್ರಗಣ್ಯ ವಾಗಿ ಪ್ರಮುಖವಾಗಿ ಕೇಳಿ ಬರುತ್ತದೆ. ಹೌದು ಸ್ನೇಹಿತರೆ ಇಂದು ನಾವು ಹೇಳಲು ಹೊರಟಿರುವುದು ನಟಿ ಆರತಿ ಅವರ ಕುರಿತಂತೆ. 1969 ರಲ್ಲಿ ಬಿಡುಗಡೆಯಾದ ಅಂತಹ ಗೆಜ್ಜೆಪೂಜೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆರತಿಯವರು ನಂತರ ಹಲವಾರು ಕನ್ನಡ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಕನ್ನಡ ಸೇರಿದಂತೆ ನಟಿ ಆರತಿ ಅವರು 120ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಆರತಿಯವರ ನಟನೆಯ ಪ್ರಮುಖ ಚಿತ್ರಗಳೆಂದರೆ ಎಡಕಲ್ಲು ಗುಡ್ಡದಮೇಲೆ ನಾಗರಹಾವು ಬಿಳಿ ಹೆಂಡತಿ ಪಡುವಾರಳ್ಳಿ ಪಾಂಡವರು ರಂಗನಾಯಕಿ ಹೊಂಬಿಸಿಲು ಶುಭಮಂಗಳ. ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖವಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಮ್ಮ ನಟಿ ಆರತಿ. ಇನ್ನು ನಟಿ ಆರತಿಯವರು ಎಂಬತ್ತರ ದಶಕದ ಆಸುಪಾಸಿನಲ್ಲಿ ಚಿತ್ರರಂಗದಿಂದ ದೂರವಾಗಿ ಸಾಂಸಾರಿಕವಾಗಿ ತೊಡಗಿಕೊಂಡರು.

ಇನ್ನು ನಟಿ ಆರತಿ ಅವರು ತಮ್ಮ ವೃತ್ತಿಯ ಉನ್ನತ ಹಂತದಲ್ಲಿದ್ದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೇ. ಬನ್ನಿ ಸ್ನೇಹಿತರ ನಟಿ ಆರತಿ ಅವರ ಸಂಭಾವನೆ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ನಟಿ ಆರತಿಯವರು 75 ಸಾವಿರದಿಂದ ಒಂದು ಲಕ್ಷ ದವರೆಗೆ ಸಂಭಾವನೆ ಪಡೆಯುತ್ತಿದ್ದರು. ಇದು ಆ ಕಾಲದಲ್ಲಿ ನಟಿಯರಿಗೆ ದೊರಕುವಂತಹ ಅತ್ಯಂತ ಹೆಚ್ಚಿನ ಸಂಭಾವನೆ ಆಗಿತ್ತು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.