ಅಬ್ಬಾ ನೀಲಿಚಿತ್ರ ಗಳಿಂದ ಶಿಲ್ಪಿ ಶೆಟ್ಟಿ ಗಂಡ ರಾಜ್ ಕುಂದ್ರಾ ಅವರು ಸಂಪಾದಿಸುತ್ತಿದ್ದ ಹಣವೆಷ್ಟು ಗೊತ್ತಾ?? ಇಷ್ಟೊಂದ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ದೈನಂದಿನ ವಿದ್ಯಮಾನಗಳನ್ನು ಅವಲೋಕಿಸುವುದು ಆದರೆ ಸಾಕಷ್ಟು ಜನರ ನಿಜರೂಪ ಬಯಲಾಗುತ್ತಿದೆ. ಇದನ್ನು ನಾವು ಈಗಾಗಲೇ ಸಾಕಷ್ಟು ಸುದ್ದಿಯ ಮೂಲಕ ತಿಳಿದುಕೊಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡ ಈ ತರಹದ ಪ್ರಕರಣಗಳು ದಾಖಲಾಗುತ್ತಿವೆ. ಈಗ ಇತ್ತೀಚಿನ ದಿನಗಳಲ್ಲಿ ಮಂಗಳೂರು ಮೂಲದ ಬಾಲಿವುಡ್ ನ ಖ್ಯಾತ ನಟಿ ಶಿಲ್ಪ ಶೆಟ್ಟಿ ಅವರ ಪತಿಯಾದ ಖ್ಯಾತ ಉದ್ಯಮಿ ರಾಜ್ ಕುಂದ್ರಾ ರವರು,

ಕೂಡ ನೀಲಿ ಚಿತ್ರಗಳ ನಿರ್ಮಾಣದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ತನಿಖೆಯನ್ನು ಎದುರಿಸುತ್ತಿದ್ದಾರೆ. ಹೌದು ಸ್ನೇಹಿತರೆ ಅವರು ಮತ್ತು ಅವರ ಸಹೋದರರು ಸೇರಿಕೊಂಡು ನೀಲಿಚಿತ್ರ ತಯಾರಿಕೆ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಇದನ್ನು ಭಾರತದಲ್ಲಿ ಚಿತ್ರೀಕರಿಸಿ ಲಂಡನ್ನ ಆಪ್ ನ ಮೂಲಕ ಇದನ್ನು ಪ್ರಸಾರ ಮಾಡುತ್ತಿದ್ದರು. ಈಗ ರಾಜಕುಮಾರ ಹಾಗೂ ಅವರ ಸಹೋದರ ಒಳಗೊಂಡಂತಹ ಐದು ಜನರ ವಾಟ್ಸಪ್ ಗ್ರೂಪ್ ಚಾಟ್ ನಾ ಸ್ಕ್ರೀನ್ಶಾಟ್ ಗಳು ಲೀಕ್ ಆಗಿದ್ದು,

ಇದರಲ್ಲಿ ಅವರು ಗಳಿಸುತ್ತಿದ್ದಂತೆ ಸಂಪಾದನೆಯ ವಿವರ ಹೊರಬಂದಿದೆ. ಹೌದು ಸ್ನೇಹಿತರೆ ಈ ಚಾಟ್ ನ ಆಧಾರವಾಗಿ ಇವರು ಪ್ರತಿ ದಿನಕ್ಕೆ ಹಲವಾರು ಲಕ್ಷಾಂತರ ರೂಪಾಯಿಗಳನ್ನು ದುಡಿಯುತ್ತಿದ್ದರು ಎಂಬುದು ಬಯಲಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಈ ವಾಟ್ಸಪ್ ಚಾಟ್ ನಲ್ಲಿ ಇವರು ಪ್ರತಿದಿನ ನೀಲಿ ಚಿತ್ರದ ಕಲಾವಿದರಿಗೆ ಬರುತ್ತಿದ್ದಂತಹ ಸಂಭಾವನೆಯ ವಿವರ ಹಾಗೂ ಇನ್ನಿತರ ಖರ್ಚುವೆಚ್ಚಗಳ ಮಾತುಕತೆಯನ್ನು ಕೂಡ ಇದರಲ್ಲಿ ಮಾಡುತ್ತಿದ್ದರು ಇದು ಕೂಡ ಹೊರಬಿದ್ದಿದೆ. ಇವರ ಒಟ್ಟು ಆಸ್ತಿಯ ಮೌಲ್ಯ 2900 ಕೋಟಿ ಯಾಗಿದ್ದು, ಅದರಲ್ಲಿ ಸುಮಾರು ಪಾಲು ಇದರದ್ದೇ ಆಗಿದೆ. ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿದ್ದರೂ ಕೂಡ ಇಂತಹ ಕೆಳಮಟ್ಟದ ಕಾರ್ಯವನ್ನು ಮಾಡುತ್ತಿರುವ ಇವರ ಕುರಿತಂತೆ ನಿಮ್ಮ ಅಭಿಪ್ರಾಯವೇನು ಸ್ನೇಹಿತರೆ ಕಾಮೆಂಟ್ ಮಾಡಿ.

Get real time updates directly on you device, subscribe now.