ಸಮುದ್ರದಲ್ಲಿ ಅಂಬಾನಿ ರವರ ಹೊಸ ಮನೆ ನೋಡಿದರೇ ನಿಜಕ್ಕೂ ಶಾಕ್ ಆಗ್ತೀರಾ. ಹೇಗಿದೆ ಹಾಗೂ ವಿಶೇಷತೆ ಗಳೇನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತೇ ಇರುವಂತೆ ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಮನೆಯನ್ನು ಹೊಂದಿರುವುದು ನಮ್ಮ ರಿಲಯನ್ಸ್ ಗ್ರೂಪ್ ನ ಮಾಲೀಕ ಮುಕೇಶ್ ಅಂಬಾನಿ ಎಂಬುದು ನಮಗೆಲ್ಲ ಗೊತ್ತಿದೆ. ಆದರೆ ಇವರ ಕುರಿತಂತೆ ಇನ್ನೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು ಸ್ನೇಹಿತರೆ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಪರಿವಾರದ ಅಂಟಿಲ ಎಂಬ ಬಂಗಲೆ 12 ಸಾವಿರ ಕೋಟಿ ಮೌಲ್ಯದ ಉಳ್ಳದ್ದಾಗಿದೆ ಎಂಬುದು ನಿಮಗೆ ಗೊತ್ತೇ ಇದೆ.

ಇದರಲ್ಲಿ ಸಾಕಷ್ಟು ಐಷಾರಾಮಿ ಸೌಲತ್ತುಗಳು ಕೂಡ ಇವೆ. ಮುಖೇಶ್ ಅಂಬಾನಿಯವರ ಪತ್ನಿ ಉಪಯೋಗಿಸುವ ಮೊಬೈಲ್ 25ಕೋಟಿ ಮೌಲ್ಯದ್ದಾಗಿದೆ ಭಾರತದ ಅತ್ಯಂತ ಶ್ರೀಮಂತ ಪರಿವಾರ ಹಾಗೂ ವ್ಯಕ್ತಿ ಹೀಗೆ ಎಲ್ಲಾ ಹಲವಾರು ಹೊಗಳುವಿಕೆ ಯನ್ನು ಮುಖೇಶ್ ಅಂಬಾನಿಯವರ ಕುರಿತಂತೆ ಕೇಳಿರುತ್ತೀರಾ ಆದರೆ ಇಂದು ನಾವು ಹೇಳುತ್ತಿರುವ ವಿಷಯ ಇವೆಲ್ಲದಕ್ಕೆ ಮೀರಿದ್ದಾಗಿದೆ. ಹೌದು ಸ್ನೇಹಿತರೆ ಮುಖೇಶ್ ಅಂಬಾನಿಯವರ ಹೊಸಮನೆ ಸಮುದ್ರದ ಮೇಲೆ ತೇಲುತ್ತಿದೆಯಂತೆ. ಹೌದು ಸ್ನೇಹಿತರೆ ಈ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಮುಖೇಶ್ ಅಂಬಾನಿಯವರ ಹೊಸ ನೌಕೆಯ ಮನೆ ಕ್ಯಾಂಡಿ ಬೀಚ್ನಲ್ಲಿ ತೇಲುತ್ತಿದೆ. ಹೀಗೆ ಸಾಕಷ್ಟು ಐಷಾರಾಮಿ ಯಾಗಿ ಕೂಡ ಇದೆ. ಇದರಲ್ಲಿ ಜಿಮ್ ಥಿಯೇಟರ್ ಸ್ವಿಮ್ಮಿಂಗ್ ಪೂಲ್ ಟೆರೇಸ್ ಲಿಫ್ಟ್ ಲಾಂಜ್ ಏರಿಯಾ ಬಾರ್ ಪಿಯಾನೋ ಡೈನಿಂಗ್ ಏರಿಯಾ ಹಾಗೂ ಹೀಗೆಲ್ಲಾ ಸಕಲ ಸೌಲತ್ತುಗಳನ್ನು ಈ ನೌಕೆ ಹೊಂದಿದೆ. ಇನ್ನು ಇದರಲ್ಲಿ ಅತಿಥಿಗಳಿಗಾಗಿ ಪ್ರತ್ಯೇಕ 5 ರೂಮುಗಳು ಕೂಡ ಹಾಗೂ ಹೆಲಿಪ್ಯಾಡ್ ಕೂಡ ಈ ನೌಕೆ ಯಲ್ಲಿದೆ. ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಮುಕೇಶ್ ಅಂಬಾನಿ ಅವರನ್ನು ನೋಡಿ ಕಲಿಯಬೇಕು.

Get real time updates directly on you device, subscribe now.