ಯಶ್ ರವರನ್ನು ಮದುವೆಯಾಗ್ಲಾ ಎಂದು ಕೇಳಿದ ಸುಂದರಿ ಹುಡುಗಿಗೆ ರಾಧಿಕಾ ಅವರು ಕೊಟ್ಟಂತಹ ಉತ್ತರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಉಂಟಾಗಿದೆ ಎಂದರೆ ಅದಕ್ಕೆ ಕಾರಣ ಒಂದು ಕೆಜಿಎಫ್ ಚಾಪ್ಟರ್ 1 ಎಂಬ ಚಿತ್ರ. ಅದರ ಹಿಂದೆ ಹೊಂಬಾಳೆ ಫಿಲಂಸ್ ನ ನಿರ್ಮಾಣದ ಪರಿಶ್ರಮ ಹಾಗೂ ಪ್ರಶಾಂತ್ ನೀಲ್ ರವರ ನಿರ್ದೇಶನದ ಚಾತುರ್ಯತೆ ಇದ್ದರು ಸಹ ಅದನ್ನು ಪ್ಯಾನ್ ಇಂಡಿಯಾ ಮಾಡಲು ಮೊದಲು ಸಲಹೆ ನೀಡಿ ಅದರಲ್ಲಿ ಯಶಸ್ವಿಯಾದವರು ಮಾತ್ರ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರು.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರು ಮೊದಲು ಕನ್ನಡ ಚಿತ್ರರಂಗದಲ್ಲಿ ಒಂದು ಅವಕಾಶಕ್ಕಾಗಿ ಒದ್ದಾಡುತ್ತಿದ್ದ ನಟ ಈಗ ಕೇವಲ ಕನ್ನಡಚಿತ್ರರಂಗದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ಎಂದು ಹೇಳಬಹುದು. ಇನ್ನು ಅವರ ಜೀವನ ಅದೆಷ್ಟೋ ಯುವಕರಿಗೆ ಮಾದರಿ ಎಂದೇ ಹೇಳಬಹುದು. ಯಾಕೆಂದರೆ ಕಷ್ಟಪಟ್ಟು ತಾನಂದುಕೊಂಡಂತೆ ಜೀವನ ಹಾಗೂ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಪರ್ಫೆಕ್ಟ್ ವ್ಯಕ್ತಿ ಹಾಗೂ ಜೀವನ ನನ್ನದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಅವರಿಗೆ ಒಬ್ಬ ಹುಡುಗಿ ಕೇಳಿರೋ ಪ್ರಶ್ನೆ ನೋಡಿದರೆ ನೀವು ಹೈರಾಣಾಗೋದು ಗ್ಯಾರಂಟಿ. ಅದಕ್ಕೆ ರಾಧಿಕಾ ಪಂಡಿತ್ ಅವರು ನೀಡಿರುವ ಉತ್ತರ ಕೂಡ ನಿಮ್ಮ ಮುಖದಲ್ಲಿ ನಗು ಮೂಡಿಸುತ್ತದೆ.

ಹೌದು ಸ್ನೇಹಿತರೆ ಕೆಜಿಎಫ್ ಚಾಪ್ಟರ್ 1 ಬಿಡುಗಡೆ ನಂತರ ಹಾಗೂ ಯಶಸ್ವಿಯಾದ ನಂತರ ರಾಕಿಂಗ್ ಸ್ಟಾರ್ ಯಶ್ ರವರಿಗೆ ದೇಶ-ವಿದೇಶಗಳಲ್ಲಿ ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಆಗಾಗ ಮಾಧ್ಯಮಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾಗುವ ಪ್ರಪೋಸಲ್ ಕೂಡ ಇಡುತ್ತಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಪಂಡಿತ್ ಅವರು ಯಶ್ ರವರು ಒಪ್ಪಿದರೆ ನೀವು ಮದುವೆಯಾಗಬಹುದು ಎಂಬುದಾಗಿ ಹಾಸ್ಯಸ್ಪದವಾಗಿ ಹೇಳಿದ್ದಾರೆ. ಏನೇ ಆಗಲಿ ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರಂತಹ ಮುದ್ದು ಮುಖವನ್ನು ನೋಡಿದರೆ ಹೆಂಗಳೆಯರು ಒಂದು ಕ್ಷಣ ಮೈಮರೆಯುವುದು ಗ್ಯಾರಂಟಿ ಅಲ್ವಾ.