ಕೊನೆಗೂ ಅಭಿಮಾನಿಗಳಿಗೆ ಲಾಕ್ ಡೌನ್ ಸಮಯದಲ್ಲಿ ಸಿಹಿ ಸುದ್ದಿ ನೀಡಿದ ರೇವತಿ ಹಾಗೂ ನಿಖಿಲ್ ದಂಪತಿ. ಏನು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ, ಕನ್ನಡದ ಚಲನ ಚಿತ್ರಗಳ ಅಂದರೆ ಸೆಲೆಬ್ರೆಟಿ ಜೋಡಿಗಳ ಪೈಕಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಜೋಡಿಗಳಲ್ಲಿ ಒಂದಾಗಿರುವ ನಿಖಿಲ್ ಹಾಗೂ ರೇವತಿ ರವರ ಜೋಡಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ ಎಂಬುದುವುದರಲ್ಲಿ ಎರಡು ಮಾತಿಲ್ಲ. ಈ ಜೋಡಿಯು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುತ್ತಾರೆ. ಹಾಗೂ ಸತ್ಯ ಹೇಳಬೇಕು ಎಂದರೆ ಇವರ ಜೋಡಿಗೆ ಎಷ್ಟೋ ಜನ ಫಿದಾ ಅಗ್ಗಿದ್ದರೆ ಹಾಗೂ ಇವರಿಬ್ಬರದ್ದು ಪರ್ಫೆಕ್ಟ್ ಜೋಡಿ ಎಂದು ಕೂಡ ಹೇಳುತ್ತಾರೆ.

ಸಾಕಷ್ಟು ಸಂಖ್ಯೆಯಲ್ಲಿ ಇವರರಿಬ್ಬರಿಗೂ ಅಭಿಮಾನಿಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಕಾಣದಬಹುದಾಗಿದೆ. ಯಾಕೆಂದರೆ ಇವರಿಬ್ಬರು ಮಾಡುವ ಪ್ರತಿಯೊಂದು ಅಪ್ಡೇಟ್ ಗಳು ಬಹಳ ವೈರಲ್ ಆಗುತ್ತವೆ, ಅಷ್ಟೇ ಅಲ್ಲಾ, ಇವರಿಬ್ಬರ ಫೋಟೋಗಳು ಕೂಡ ಸಾಕಷ್ಟು ಮೆಚ್ಚುಗೆ ಪಡೆದು ಕೊಳ್ಳುತ್ತವೆ. ಇನ್ನು ಈಗಾಗಲೇ ನಟರಾಗಿರುವ ನಿಖಿಲ್ ರವರಿಗೆ ಈ ಜನಪ್ರಿಯತೆ ಏನು ಹೊಸದಲ್ಲ, ಆದರೆ ರೇವತಿ ರವರು ಇದೀಗ ದಿನೇ ದಿನೇ ಜನಪ್ರಿಯತೆ ಪಡೆಯುತ್ತಿರುವ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿದ್ದಾರೆ ಎಂಬುದು ಸತ್ಯ.

ಇನ್ನು ಇವರಿಬ್ಬರ ಜೋಡಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕರ್ನಾಟಕದ ಪ್ರೇಮ ಪಕ್ಷಿಗಳಾಗಿರುವ ಇವರು ಏನೇ ಮಾಡಿದರು ಬಹಳ ಜೋರಾಗಿ ಸದ್ದು ಆಗುತ್ತದೆ. ಚಿಕ್ಕ ಫೋಟ್ ಅಥವಾ ಚಿಕ್ಕ ಲೆಟರ್ ಬರೆದರೂ ಕೂಡ ಅದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತದೆ, ನಿಖಿಲ್ ರವರನ್ನು ಎಷ್ಟೇ ಟ್ರೊಲ್ ಪೇಜ್ ಗಳು ಟ್ರಾಲ್ ಮಾಡಿದರೂ ಕೂಡ ದಾಂಪತ್ಯ ಜೀವನದ ವಿಚಾರವಾಗಿ ಎಲ್ಲರೂ ಕೂಡ ಶುಭವನ್ನೇ ಹಾರೈಸುತ್ತಾರೆ ಎಂಬುದು ಬಹುಶಃ ನಿಮಗೆಲ್ಲರಿಗೂ ತಿಳಿದೇ ಇರಬಹುದು.

ಇನ್ನು ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ, ಈ ಬಾರಿ ಯಾಕೆ ಎಂದು ಕೊಂಡಿರ?? ಬನ್ನಿ ಈ ಕುರಿತು ಇಂದು ನಿಮಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ಕೇಳಿ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಿಖಿಲ್ ಹಾಗೂ ರೇವತಿ ರವರು ಜನಪ್ರಿಯತೆ ಪಡೆದುಕೊಂಡ ಕ್ಷಣದಿಂದಲೂ ಕೂಡ ರೇವತಿ ರವರನ್ನು ಕೂಡ ಚಿತ್ರರಂಗಕ್ಕೆ ಬರುವಂತೆ ಜನರು ಮನವಿ ಮಾಡುತ್ತಿದ್ದಾರೆ ಆದರೆ ಅದು ಕಷ್ಟ ಸಾದ್ಯದ ಕೆಲಸವಾಗಿದೆ ಎಂಬುದು ಎಲ್ಲ ಅಭಿಪ್ರಾಯ. ಆದರೆ ಅದೇ ಸಮಯದಲ್ಲಿ ಚಿತ್ರರಂಗದಲ್ಲಿಯೇ ರೇವತಿ ರವರು ಹೊಸ ಉದ್ಯಮ ಕೂಡ ಮಾಡ ಬಹುದಾಗಿದೆ.

ಅದೇ ಆಲೋಚನೆಯ ಮೇರೆಗೆ ಇದೀಗ ರೇವತಿ ರವರ ತಮ್ಮ ಪತಿ ನಿಖಿಲ್ ರವರ ಜೊತೆ ಸೇರಿಕೊಂಡು ತಮ್ಮದೇ ಆದ ಹೊಸ ಪ್ರೊಡಕ್ಷನ್ ಹೌಸ್ ಅನ್ನು ಆರಂಭಿಸಲು ನಿರ್ಧಾರ ಮಾಡಿ ಈ ಸುದ್ದಿಯನ್ನು ಅಧಿಕೃತವಾಗಿದ್ದರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂಬುದು ಗಾಂಧಿ ನಗರದ ಚರ್ಚೆಯಾಗಿದೆ. ಇನ್ನು ಈ ಸಮಯದಲ್ಲಿ ಈ ಜೋಡಿಗಳಿಗೆ ಈ ಹೊಸ ಪ್ರೊಡಕ್ಷನ್ ಹೌಸ್ ಯಶಸ್ಸು ತಂದು ಕೊಡಲಿ ಎಂದು ನಮ್ಮ ತಂಡದ ಪರವಾಗಿ ಆರೈಸುತ್ತೇವೆ.

Leave a Reply

Your email address will not be published. Required fields are marked *