ಅಸಲಿಗೆ ಪ್ರತಿಯೊಬ್ಬರೂ ಮಂಗಳ ಮುಖಿಯರು ಮದುವೆಯಾಗುತ್ತಾರೆ ಎಂಬುದು ನಿಮಗೆ ಗೊತ್ತೇ?? ಯಾರನ್ನು ಗೊತ್ತೇ??

Suddi

ನಮಸ್ಕಾರ ಸ್ನೇಹಿತರೇ ನಮ್ಮ ಸಮಾಜದಲ್ಲಿ ಈ ವರ್ಗದವರಿಗೆ ಜನರ ಸ್ವಲ್ಪ ತಾತ್ಸಾರ ದೃಷ್ಟಿಯಿಂದ ನೋಡುವುದು ನಿಮಗೆ ಗೊತ್ತಿರುತ್ತದೆ ಎಂದು ಅನಿಸುತ್ತದೆ. ಹೌದು ನಾವು ಮಾತನಾಡುತ್ತಿರುವುದು ತೃತೀಯ ಲಿಂಗಿಗಳು ಅಥವಾ ಮಂಗಳಮುಖಿಯರ ಎಂದು ಕರೆಸಿಕೊಳ್ಳುವ ಇವರು ಸಾಮಾನ್ಯ ಜನವಿದ್ದು ಅಥವಾ ಸಾಮಾನ್ಯ ಪ್ರಪಂಚದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಜನರು ಇವರನ್ನು ನೋಡುವ ದೃಷ್ಟಿ ಬೇರೆಯಾಗಿದೆ.

ಇವರು ನಮ್ಮವರಂತೆ ಮಾನವರೇ ಹೊರತು ಇನ್ಯಾವುದು ಜೀವಿಗಳಲ್ಲ ಅವರು. ಬನ್ನಿ ಮಂಗಳಮುಖಿಯರ ಕುರಿತಂತೆ ನಾವು ಇವತ್ತೊಂದು ಇಂಟರೆಸ್ಟಿಂಗ್ ವಿಚಾರವನ್ನು ಹೇಳಲು ಹೊರಟಿದ್ದೇವೆ. ಹೌದು ಮಂಗಳಮುಖಿಯರು ಯಾರನ್ನು ಮದುವೆಯಾಗುತ್ತಾರೆ ಹೇಗೆ ಎಂಬ ಕುರಿತಂತೆ ಕೆಲವರಿಗೆ ಕುತೂಹಲ ಇರಬಹುದು ನಿಮ್ಮ ಕುತೂಹಲವನ್ನು ಇಂದು ನಾವು ವಿವರಣೆಯೊಂದಿಗೆ ವಿವರಿಸುತ್ತವೆ ಬನ್ನಿ.

ಮಂಗಳಮುಖಿಯರ ಮೊದಲ ಪ್ರಸ್ತಾವನೆ ಬರೋದು ಮಹಾಭಾರತದ ಬ್ರಹನ್ನಳೆ ಎಂದು ಹೇಳಬಹುದು. ಅದಾದ ನಂತರ ಕೃಷ್ಣನ ಮಗ ಪ್ರದ್ಯುಮ್ನ ಮುನಿಗಳೇ ಆದರೂ ಹೆಣ್ಣಿನ ವೇಷದಲ್ಲಿ ಬಂದು ನಾಟಕ ಮಾಡಿದ್ದು ಕೂಡ ಇದೇ ತರದ ಸನ್ನಿವೇಶವನ್ನು ಸೃಷ್ಟಿಮಾಡಿತ್ತು. ಇಬ್ರಾಹಂ ನಾಳೆ ರೂಪ ಅರ್ಜುನ ಅಜ್ಞಾತವಾಸದಲ್ಲಿ ಇರುವಾಗ ವಿರಾಟರಾಜನ ರಾಜ್ಯದಲ್ಲಿ ಇರುವಾಗ ನಾಟ್ಯ ಶಿಕ್ಷಕಿಯಾಗಿ ರೂಪುಗೊಂಡ ಒಂದು ಅವತಾರ.

ಅದು ಬಿಡಿ ಈಗಿನ ಕಾಲದಲ್ಲಿ ಮಂಗಳಮುಖಿಯರನ್ನು ನಾವು ಎಷ್ಟೇ ಒಪ್ಪದಿದ್ದರೂ ಒಳ್ಳೆಯ ಕಾರ್ಯಕ್ಕೆ ಮಂಗಳಮುಖಿಯರ ದರ್ಶನ ಉಚಿತ ಎನ್ನುವುದು ನಮ್ಮ ಭಾರತೀಯ ಸಂಪ್ರದಾಯ ನಡೆದುಕೊಂಡು ಬಂದ ಆಚಾರ. ಮಕ್ಕಳು ಹುಟ್ಟಿದಾಗ ಮಂಗಳಮುಖಿಯರ ಕೈಯಿಂದ ಆಶೀರ್ವಾದ ಮಾಡಿಸಿಕೊಂಡರೆ ಒಳ್ಳೆಯದು ಎಂಬ ನಂಬಿಕೆ ಕೂಡ ಇದೆ. ಹಾಗೆ ನೋವಾಗುವುದು ಬರಲು ಮದುವೆಯಾದ ನಂತರ ಮಂಗಳಮುಖಿಯರ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಂಗಳಮುಖಿಯ ರಿಂದ ಆಶೀರ್ವಾದ ಮಾಡಿಕೊಂಡು ಅವರಿಂದ ಚಿಲ್ಲರೆ ಕಾಸನ್ನು ಪಡೆದರೆ ವ್ಯಾಪಾರದಲ್ಲಿ ಕೂಡ ಸಮೃದ್ಧಿ ಸಾಧಿಸುವ ಸೂಚನೆ ಇದೆ ಎಂಬುದು ನಂಬಿಕೆ ಕೂಡ ಇದೆ.

ಅವರನ್ನು ಸಮಾಜ ಒಪ್ಪುತ್ತ ಒಪ್ಪುವುದಿಲ್ಲವೋ ಆದರೆ ಶುಭ ಕಾರ್ಯಗಳಿಗೆ ಅವರ ಉಪಸ್ಥಿತಿ ನಿರೀಕ್ಷಿಸುತ್ತಾರೆ. ಹಾಗಾಗಿ ಮಂಗಳಮುಖಿಯರಿಗೆ ಸಮಾಜದಲ್ಲಿ ಒಂದು ಸ್ಥಾನ ಮಾನ ಖಂಡಿತವಾಗಿ ಇದೆ. ಇತ್ತೀಚಿನ ದಿನಗಳಲ್ಲಂತೂ ಮಂಗಳಮುಖಿಯರು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಾರೆ ವ್ಯಾಪಾರ-ವ್ಯವಹಾರಗಳಲ್ಲಿ ಕೂಡ ಮುಂದೆ ಬಂದು ಯಾವುದೇ ಹಿಂಜರಿಕೆಯಿಲ್ಲದೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಂಗಳಮುಖಿಯರ ವಿವಾಹದ ಬಗ್ಗೆ ಹೇಳುವುದಾದರೆ ಬನ್ನಿ ನಿಮಗೆ ವಿವರವಾಗಿ ಹೇಳುತ್ತೇನೆ.

ತಮಿಳುನಾಡಿನ ವಿಲ್ಲಮ್ ಪುರ ಜಿಲ್ಲೆಯ ಕೂತಂಡವರ್ ಹನುಮ ದೇವಾಲಯ ಮಂಗಳಮುಖಿಯರಿಗೆ ಬಹಳ ಪವಿತ್ರವಾದದ್ದು. ಈ ದೇವಾಲಯಕ್ಕೆ ಪ್ರತಿ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಂಗಳಮುಖಿಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿಗೆ ಬಂದು ಇಲ್ಲಿಯ ದೇವರನ್ನು ತಮ್ಮ ಗಂಡನೆಂದು ಭಾವಿಸಿ ಪೂಜಾರಿಯಿಂದ ತಾಳಿಯನ್ನು ಕಟ್ಟಿಸಿಕೊಂಡು ದೇವರಿಂದಲೇ ಮದುವೆಯಾದ ಭಾವನೆ ಹೊಂದುತ್ತಾರೆ.

ನಂತರ ಮಾರನೇ ದಿನ ತಮ್ಮ ತಾಳಿ ಹಾಗೂ ಬಳೆಯನ್ನು ಚೂರು ಚೂರು ಮಾಡಿ ತಮ್ಮ ಗಂಡ ನಮ್ಮನ್ನಗಲಿದ ಎಂಬ ದುಃಖದಲ್ಲಿ ಅಲ್ಲಿಯೇ ಸ್ನಾನ ಮಾಡಿ ಎಲ್ಲವನ್ನು ಕಳೆದುಕೊಂಡು ಮತ್ತೆ ವಾಪಸ್ ಬರುತ್ತಾರೆ. ಇದೇ ಸ್ನೇಹಿತರೆ ಮಂಗಳ ಮುಖಿಯರ ನಿಜವಾದ ಹಾಗೂ ಪವಿತ್ರವಾದ ಮದುವೆಯ ಆಚಾರ ಸಂಪ್ರದಾಯ. ಈ ವಿಷಯ ಖಂಡಿತವಾಗಿಯೂ ನಿಮಗೆ ತಿಳಿದಿರಲಿಕ್ಕಿಲ್ಲ. ಈ ವಿಷಯದ ಕುರಿತಂತೆ ನಿಮ್ಮ ಕುತೂಹಲ ಹಾಗೂ ಏನಾದರೂ ಪ್ರಶ್ನೆಗಳಿದ್ದಲ್ಲಿ ಖಂಡಿತವಾಗಿಯೂ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮಗೆ ತಿಳಿಸಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇವೆ.

Leave a Reply

Your email address will not be published. Required fields are marked *