ಮದುವೆ ಮೇಲೆ ಮದುವೆಯಾದಮೇಲೆ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಶಾಕ್ ಆಗಿದ್ದು ಯಾಕೆ ಗೊತ್ತಾ?? ? ತಪ್ಪು ಮಾಡಿದ್ರ ಇವರು??

Cinema

ನಮಸ್ಕಾರ ಸ್ನೇಹಿತರೇ ಕನ್ನಡದ ಕೆಲ ನಟರು ಪರಭಾಷೆಗಳಿಗೆ ಹೋಗಿ ತಮ್ಮ ಜೀವನ ಕಟ್ಟಿಕೊಂಡ ಬಗ್ಗೆ ನೋಡಿದರೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಯಾರ ಸಹಾಯವೂ ಇಲ್ಲದೆ ಯಾರ ಶಿಫಾರಸು ಇಲ್ಲದೆ ಪರಭಾಷೆಯಲ್ಲಿ ಕೂಡ ತಮ್ಮ ಪ್ರತಿಭೆಯ ಅನಾವರಣಗೊಳಿಸಿ ಕೊಂಡಿರುವವರ ಚಾಕಚಕ್ಯತೆ ಪ್ರಶಂಸಾರ್ಹ ಎಂದರೆ ತಪ್ಪಲ್ಲ. ಅಂತಹ ನಟರ ಪೈಕಿ ಯಲ್ಲಿ ಎಂದು ನಾವು ಹೇಳುತ್ತಿರುವ ನಟ ಕೂಡ ಬರುತ್ತಾರೆ. ಅವರು ಯಾರು ಎಂದು ಹೇಳುತ್ತೇವೆ ಬನ್ನಿ.

ಹೌದು ನಾವು ಹೇಳುತ್ತಿರುವುದು ಭಾರತ ಚಿತ್ರರಂಗದ ಅಧ್ಯಂತ ತನ್ನದೇ ಆದಂತಹ ಹೆಸರುಮಾಡಿರುವ ಕನ್ನಡದ ಖ್ಯಾತ ನಟ ಪ್ರಕಾಶ್ ರೈ ರವರ ಬಗ್ಗೆ. ಹೌದು ಪ್ರಕಾಶ್ರವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಅನ್ನು ಪ್ರಾರಂಭಿಸಿ ಭಾರತದ ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ಪ್ರಮುಖ ಹಾಗೂ ಬೇಡಿಕೆ ನಟನಾಗಿ ಕಾಣಿಸಿಕೊಂಡಿರುವ ಏಕೈಕ ವ್ಯಕ್ತಿ. ಒಂದು ಕಾಲದಲ್ಲಿ ತಿಂಗಳಿಗೆ 350 ರೂಪಾಯಿ ಸಂಪಾದನೆ ಮಾಡುತ್ತಿದ್ದ ಪ್ರಕಾಶ್ರವರು ಈಗ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ಬಹುಬೇಡಿಕೆ ನಟ.

ಅವರ ಬೇಡಿಕೆ ಭಾರತೀಯ ಚಿತ್ರರಂಗದ ಪ್ರತಿಯೊಂದು ಭಾಷೆಯಲ್ಲಿ ಕೂಡ ಇದೆ. ನಟನೆಯಲ್ಲಿ ಹಾಗೂ ಅವರ ವಾಯ್ಸ್ ನಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬ ನಟ ಇನ್ನು ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ. ಪರಿಪೂರ್ಣ ನಟ ಎಂದು ಹೇಳಿದರೆ ಪ್ರಕಾಶ್ ರಾಜ್ ರವರ ಹೆಸರನ್ನು ತಪ್ಪದೆ ಹೇಳಬಹುದು. ಅವರ ಸಿನಿಜೀವನ ನೋಡಿದಾಗ ನಮಗೆ ಎಷ್ಟು ಹೆಮ್ಮೆ ಆಗುತ್ತೆ ಅವರ ವೈಯಕ್ತಿಕ ಜೀವನದಲ್ಲಿ ಕೂಡ ಅಷ್ಟೇ ಕಪ್ಪುಚುಕ್ಕೆ ಗಳಿವೆ. ಹೌದು ಪ್ರಕಾಶ್ರವರು ಮೊದಲಿಗೆ ಡಿಸ್ಕೋ ಶಾಂತಿ ಅವರ ಸಹೋದರಿ ಲಲಿತ ಕುಮಾರಿ ಅವರನ್ನು ಮದುವೆಯಾಗಿದ್ದರು.

ಮದುವೆಯಾಗಿ ಪ್ರಕಾಶ್ ರಾಜ್ ಅವರಿಗೆ ಒಂದು ಗಂಡು ಮಗು ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಯಾವಾಗ ಪ್ರಕಾಶ ರವರ ಗಂಡುಮಗು ಇಹಲೋಕ ತ್ಯಜಿಸಿತು ಅಂದು ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟು ನಂತರದ ದಿನಗಳಲ್ಲಿ ಇವರಿಬ್ಬರ ವಿವಾಹ ವಿಚ್ಛೇದನವನ್ನು ಪಡೆದರು. ನಂತರ ದಿನಗಳಲ್ಲಿ ಚಿತ್ರರಂಗದಲ್ಲಿ ಬಿಸಿಯಾದ ಪ್ರಕಾಶ್ ರಾಜ್ ಅವರು ಬಾಲಿವುಡ್ ನ ಖ್ಯಾತ ಕೊರಿಯೋಗ್ರಾಫರ್ ಪೋನಿ ವರ್ಮಾರನ್ನು ಮದುವೆಯಾಗಿ ಒಂದು ಮಗುವನ್ನು ಪಡೆದರು.

ಇತ್ತ ಒಂದು ಬಾರಿ ಪ್ರಕಾಶ್ ರಾಜ್ ಅವರು ಏರ್ಪೋರ್ಟ್ಗೆ ಹೋಗಿದ್ದಾಗ ಅವರ ಮಾಜಿ ಪತ್ನಿ ಲಲಿತಾ ಕುಮಾರಿ ಅವರನ್ನು ಹಾಗೂ ಮಕ್ಕಳನ್ನು ಏರ್ಪೋರ್ಟ್ನಲ್ಲಿ ನೋಡಿ ದಂಗಾದರು ಅದಕ್ಕೆ ಕಾರಣ ಗೊತ್ತೇ ಏನು ಎಂದು ಹೇಳುತ್ತೇನೆ ಬನ್ನಿ. ಏರ್ಪೋರ್ಟ್ನಲ್ಲಿ ತನ್ನ ಮಾಜಿ ಪತ್ನಿ ಹಾಗೂ ಮಕ್ಕಳನ್ನು ನೋಡಿ ದಂಗಾದ ಪ್ರಕಾಶ್ ರಾಜ್ ರವರು ತನ್ನ ಕಣ್ಣುಗಳನ್ನೇ ನಂಬದಾದರು. ಕಾರಣ ಅವರ ಪತ್ನಿ ಹಾಗೂ ಮಕ್ಕಳು ತುಂಬಾ ಬದಲಾಗಿದ್ದರು ಅಲ್ಲದೆ ಅವರು ಲಂಡನ್ ನಿಂದ ಬರುವ ವಿಮಾನದಿಂದ ಕೆಳಗಿಳಿದು ಬರುತ್ತಿದ್ದರು.

ಆಗವರಿಗೆ ಲಂಡನ್ನಿಂದ ಬರುವ ಅವಶ್ಯಕತೆ ಏನಿತ್ತು ಇವರಿಗೆ ಎಂದು ಅನುಮಾನವಾಯಿತು. ಹೌದು ಲಲಿತಾ ಕುಮಾರಿ ಅವರು ಅದಾಗಲೇ ಕಾಸ್ಟ್ಯೂಮ್ ಡಿಸೈನರ್ ಆಗಿ ಖ್ಯಾತಿಯನ್ನು ಪಡೆದಿದ್ದರು. ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದರು ಹಾಗೂ ಅಕ್ಕ ಡಿಸ್ಕೋ ಶಾಂತಿಯನ್ನು ಕೂಡ ತಾವೇ ನೋಡಿ ಕೊಳ್ಳುತ್ತಿದ್ದರು, ಅಕ್ಕನ ಗಂಡ ಇಹಲೋಕ ತ್ಯಜಿಸಿದ ಬಳಿಕ ಇವರೇ ಅವರ ಜವಾಬ್ದಾರಿಯನ್ನು ವಹಿಸಿದ್ದರು. ಪ್ರಕಾಶ್ ರಾಜ್ ಅವರ ಮಗಳು ಕೂಡ ಸಖತ್ ಮಾಡರ್ನ್ ಹಾಗೂ ಸ್ಟೈಲಿಶ್ ಆಗಿದ್ದರು ಹಾಗೂ ಬಹಳ ಉತ್ತಮ ಜೀವನ ನಡೆಸುತ್ತಿದ್ದರು. ಹೀಗೆ ಐಷಾರಾಮಿ ಜೀವನವನ್ನು ಇವರು ನಡೆಸುತ್ತಿರುವುದನ್ನು ಪ್ರಕಾಶ್ ರಾಜ್ ರವರು ತಮ್ಮ ಮಕ್ಕಳನ್ನು ನೋಡಿ ಇಲ್ಲದಿದ್ದರಿಂದ ಅವರು ಏರ್ಪೋರ್ಟ್ನಲ್ಲಿ ಆಶ್ಚರ್ಯ ಚಕಿತರಾದರು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ‌.

Leave a Reply

Your email address will not be published. Required fields are marked *