ಒಂದು ವಾರಕ್ಕೆ ಕೇವಲ ಒಮ್ಮೆ ಉರುಳಿ ಕಾಳನ್ನು ಹೀಗೆ ನೆನೆಸಿ ತಿಂದರೆ ಏನಾಗುತ್ತದೆ ಗೊತ್ತಾ??

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಹಿರಿಯರು ಕೆಲ ಆಹಾರ ಪದ್ಧತಿಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅದರಲ್ಲೂ ತರಕಾರಿ ಹಾಗೂ ಕಾಳುಗಳಲ್ಲಿ ಅದೆಷ್ಟು ಪೋಷಕಾಂಶವಿರುತ್ತದೆ ಎಂಬುದನ್ನು ನಮಗೆ ಮನದಟ್ಟು ಮಾಡಿದ್ದಾರೆ. ಅಂದು ಅವರು ರಚಿಸಿದ ಆಹಾರಕ್ರಮಗಳು ಎಂದು ನಮಗೆ ಹಲವಾರು ಬಾರಿ ಪ್ರಯೋಜನಕ್ಕೆ ಬರುವುದು. ಅದರಲ್ಲೂ ಕಾಳುಗಳು ಹಾಗೂ ಮೊಳಕೆ ಕಾಳುಗಳು ದೇಹಕ್ಕೆ ಅಗತ್ಯವಾದ ಸ್ವಾಭಾವಿಕ ಪೋಷಕಾಂಶಗಳನ್ನು ನೀಡಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಕಾಳುಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಮೊಳಕೆ ಬರಿಸಿ ತಿನ್ನುವುದಂತೂ ಆರೋಗ್ಯಕ್ಕೆ ಇನ್ನೂ ಉಪಯೋಗಕರ. ಅದರಲ್ಲೂ ಇಂದಿನ ಹೇಳಹೊರಟಿರುವ ಹುರುಳಿಕಾಳಿನ ಬಗ್ಗೆ ಅಂತೂ ನೀವು ತಿಳಿಯಲೇಬೇಕು.

ಹೌದು ಹುರುಳಿಕಾಳನ್ನು ವಾರದಲ್ಲಿ ಒಮ್ಮೆಯಾದರೂ ತಿನ್ನುವುದರ ಮೂಲಕ ನೀವು ಹಲವಾರು ಆರೋಗ್ಯ ಸಹಕಾರಿ ಪೋಷಕಾಂಶಗಳನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳಬಹುದು. ಹೋಳಿ ಕಾಳುಗಳನ್ನು ಸಾಂಬಾರ್ ಮಾಡಿ ಸಹ ತಿನ್ನಬಹುದು ಎಂಬುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಹಲವರ ಪ್ರಯೋಜನಗಳು ಕೂಡ ಇದೆ. ಹೋಳಿ ಕಾಡಿನಲ್ಲಿ ಸಮೃದ್ಧವಾಗಿ ಕೆಲಸ ಹಾಗೂ ಕಬ್ಬಿಣಾಂಶ ಇರೋದ್ರಿಂದ ಇದು ಆಯುರ್ವೇದ ಕವಾಗಿ ಕೂಡ ಪೋಷಕಾಂಶವುಳ್ಳ ಆಹಾರವೆಂದು ಸಾಬೀತಾಗಿದೆ. ಇದರ ಸೇವನೆಯಿಂದ ರಕ್ತದಲ್ಲಿರುವ ಮಧುಮೇಹದ ಅಂಶವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಹಾಗೂ ಪುರುಷರಲ್ಲಿ ನರದೌರ್ಬಲ್ಯದ ಸಮಸ್ಯೆಗಳನ್ನು ಸರಿ ಮಾಡುತ್ತದೆ.

ಯಾರಿಗೆ ಶೀತ ಕಫ ಕೆಮ್ಮು ದಂತಹ ಶೀತ ದಾಯಕ ಅನಾರೋಗ್ಯ ಸಮಸ್ಯೆಗಳು ಇರುತ್ತದೆ ಅವರಿಗೆ ಹುರುಳಿಕಾಳಿನ ಸೇವನೆ ಅವರ ಅನಾರೋಗ್ಯವನ್ನು ದೂರಮಾಡುತ್ತದೆ. ಕೆಲವು ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಇದನ್ನು ಸೇವಿಸಿದರೆ ಅವರ ದೇಹದಲ್ಲಿ ಇನ್ನಷ್ಟು ಶಕ್ತಿ ಉತ್ಪಾದನೆಯಾಗುತ್ತದೆ. ಜೀರ್ಣಕ್ರಿಯೆಗೂ ಸಹ ಹುರುಳಿಕಾಳಿನ ಪದಾರ್ಥಗಳು ತುಂಬಾನೇ ಉಪಯೋಗಕಾರಿ. ಇದರಲ್ಲಿ ನಾರಿನ ಅಂಶ ಹೆಚ್ಚಿರುವುದರಿಂದ ಒಳ್ಳೆ ರೀತಿಯಲ್ಲಿ ಜೀರ್ಣಕ್ರಿಯೆಗೆ ಮಲಬದ್ಧತೆಯಲ್ಲಿ ಯಂತಹ ತೊಂದರೆ ಇರುವುದಿಲ್ಲ.

ಇನ್ನು ಕರುಳಿನ ಸಮಸ್ಯೆಗೆ ಹುಳ್ಳಿಕಾಳು ರಾಮಬಾಣ. ಮೊಳಕೆಬರಿಸಿದ ಹುರುಳಿಕಾಳನ್ನು ಖಾಲಿ ಹೊಟ್ಟೆಗೆ ತಿನ್ನುವುದರಿಂದ ಕಿಡ್ನಿಸ್ಟೋನ್ ಅನ್ನು ತಡೆಯಬಹುದು. ಸಂಧಿವಾತದ ಸಮಸ್ಯೆಗೆ ಇದನ್ನು ಪೇಸ್ಟ್ ಹಚ್ಚಿಕೊಂಡಿದ್ದಾರೆ ಅದರಿಂದಲೂ ಮುಕ್ತಿ ಪಡೆಯಬಹುದು. ಹುರುಳಿಕಾಳನ್ನು ಯಾವುದೇ ರೂಪದಲ್ಲಿ ವಾರಕ್ಕೆ ಒಂದು ಒಮ್ಮೆಯಾದರೂ ಸೇವಿಸಿದರೆ ದೇಹ ನಿರೋಧಕ ಶಕ್ತಿ ಹೆಚ್ಚಾಗಿ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ.

ನೋಡಿದ್ರಲ್ಲ ಸ್ನೇಹಿತರೆ ಒಂದು ಹುರುಳಿಕಾಳಿನ ಸೇವನೆಯಿಂದ ಎಷ್ಟು ಉಪಯೋಗಗಳು ಇದ್ದಾವೆ ಎಂದು. ಇದಕ್ಕಾಗಿಯೇ ಸ್ವಸ್ಥ ಆರೋಗ್ಯಕ್ಕಾಗಿ ವಾರದಲ್ಲಿ ಒಮ್ಮೆಯಾದರೂ ಹುರುಳಿಕಾಳಿನ ಪದಾರ್ಥಗಳನ್ನು ತಪ್ಪದೆ ಸೇವಿಸಿ ಹಾಗೂ ಫಲಿತಾಂಶವನ್ನು ನೀವೇ ನೋಡಿ. ಇದು ನಮ್ಮ ಪೂರ್ವಜರು ಮಾಡಿದಂತಹ ಆಯುರ್ವೇದಿಕ್ ಗುಣಗಳುಳ್ಳ ಆಹಾರ ಪದಾರ್ಥ ಸೇವನೆಯ ಕ್ರಮ. ಖಂಡಿತವಾಗಿಯೂ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ. ಆರೋಗ್ಯಕರ ಆಹಾರ ಸೇವನೆ ನಮ್ಮ ಸ್ವಸ್ಥ ಆರೋಗ್ಯದ ಗುಟ್ಟು ಆಗಿದೆ. ಹಾಗಾಗಿ ನಮ್ಮ ಪ್ರತಿ ಆಹಾರ ಪದಾರ್ಥಗಳು ಶುಚಿ ಹಾಗೂ ರುಚಿ ಆಗಿದ್ದರೆ ಮಾತ್ರವಷ್ಟೇ ನಮ್ಮ ಜೀವನ ಅನಾರೋಗ್ಯ ಮುಕ್ತವಾಗಿರುತ್ತದೆ.

ಅದಕ್ಕಾಗಿಯೇ ಇಂದು ನಾವು ತಿಳಿಸಿಕೊಟ್ಟ ಹುರುಳಿಕಾಳಿನ ಸೇವನೆ ಕೂಡ ಮನೆಯಲ್ಲಿ ಟ್ರೈ ಮಾಡಿ. ಈ ಆಹಾರ ಪದಾರ್ಥ ಸೇವನೆ ನಿಮ್ಮ ಶಿಸ್ತಿನ ಆಹಾರಸೇವನೆಯ ಕ್ರಮಕ್ಕೆ ನಾಂದಿಯಾಗಲಿ. ಇದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಒಂದು ಒಳ್ಳೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಈ ವಾರದಲ್ಲಿ ಒಮ್ಮೆಯಾದರೂ ಅಥವಾ ಅದಕ್ಕಿಂತ ಜಾಸ್ತಿ ಬಾರಿ ಇದನ್ನು ನಿಮ್ಮ ಆಹಾರದಲ್ಲಿ ಸೇವಿಸಿ ಹಾಗೂ ಒಳ್ಳೆಯ ಫಲಿತಾಂಶವನ್ನು ಆರೋಗ್ಯದಲ್ಲಿ ಪಡೆಯಿರಿ. ಇಂದು ನಾವು ತಿಳಿಸಿದ ಆಹಾರ ಪದಾರ್ಥದ ಸೇವನೆ ನಿಮಗೆ ಉಪಯುಕ್ತ ವಾಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Get real time updates directly on you device, subscribe now.