ಟಾಪ್ ಧಾರವಾಹಿ ಲಕ್ಷ್ಮಿ ಬಾರಮ್ಮ ರಶ್ಮಿ ಪ್ರಭಾಕರ್ ರವರ ವಿಜೃಂಭಣೆಯ ಬರ್ತ್ ಡೇ ವಿಡಿಯೋ ಹೇಗಿದೆ ನೋಡಿ.

53

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಮನರಂಜನಾ ಕ್ಷೇತ್ರದಲ್ಲಿ ಒಬ್ಬರು ಯಾರಾದರೂ ಒಂದು ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರೆ ಅದು ಅವರ ಐಕಾನಿಕ್ ಪಾತ್ರವಾಗಿ ಅವರ ಕರಿಯರ್ ನಲ್ಲಿ ಸದಾಕಾಲ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡು ಬಿಡುತ್ತದೆ. ಇದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆ ವಾಹಿನಿಗಳ ಧಾರವಾಹಿಗಳಲ್ಲಿ ಕೂಡಾ ಇದು ಕಾಣಸಿಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ತೆಗೆದುಕೊಳ್ಳುವುದಾದರೆ ಇಲ್ಲಿ ಕನ್ನಡ ಚಿತ್ರದ ನಟ ನಟಿಯರು ನಟಿಸಿದಂತೆ ಪಾತ್ರಗಳು ವೀಕ್ಷಕರಿಗೆ ಎಷ್ಟು ಮನಸ್ಸಿಗೆ ನಾಟುತ್ತದೆಯೋ,

ಅಷ್ಟೇ ಪರಿಣಾಮ ಕಿರುತೆರೆಯ ಧಾರವಾಹಿ ಗಳ ನಟ-ನಟಿಯರ ಪಾತ್ರ ಪ್ರಭಾವ ಕೂಡ ಬೀರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳಷ್ಟೇ ಕನ್ನಡ ಧಾರಾವಾಹಿಗಳು ಕೋಟ್ಯಾಂತರ ವೀಕ್ಷಕರಲ್ಲಿ ಪರಿಣಾಮವನ್ನು ಬೀರುತ್ತಿವೆ. ಹಿಂದಿನ ವಿಚಾರದಲ್ಲಿ ನಾವು ಇದೇ ತರಹದ ವಿಷಯವೊಂದರ ಕುರಿತಂತೆ ಮಾತನಾಡಲಿದ್ದೇವೆ. ಕಿರುತೆರೆಯ ಧಾರವಾಹಿ ಎಲ್ಲಿ ಅಂದಿನಿಂದ ಇಂದಿನವರೆಗೂ ಒಂದು ಧಾರವಾಹಿ ಪ್ರಸಾರವಾಗುತ್ತದೆ ಹಾಗುವುದು ಕನ್ನಡಿಗರ ಮನಮೆಚ್ಚಿದ ಧಾರವಾಹಿ ಕೂಡ ಹೆಸರು ಮಾಡಿದೆ. ಹೌದು ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಎಂಬ ಸಾಂಸಾರಿಕ ಧಾರವಾಹಿ ಕುರಿತಂತೆ.

ಲಕ್ಷ್ಮೀ ಬಾರಮ್ಮ ಎಂಬ ಧಾರವಾಹಿಗೆ ಯಾವ ಇಂಟ್ರೊಡಕ್ಷನ್ ಅವಶ್ಯಕತೆ ಇಲ್ಲ ಯಾಕೆಂದರೆ ಅದು ಧಾರವಾಹಿ ಲೋಕದ ಬ್ರಾಂಡ್ ಧಾರವಾಹಿ ಎಂದು ಹೇಳಬಹುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಾವು ಹೇಳುವುದಾದರೆ ಕನ್ನಡ ಕಿರುತೆರೆಗೆ ಚಂದನ್ ಗೌಡ ಹಾಗೂ ಕವಿತಾ ಗೌಡ ಎಂಬ ಇಬ್ಬರು ಸೂಪರ್ಸ್ಟಾರ್ ನಟ-ನಟಿಯರನ್ನು ಕೊಟ್ಟಂತಹ ಧಾರವಾಹಿ. ಲಕ್ಷ್ಮೀ ಬಾರಮ್ಮ ಧಾರವಾಹಿ ಇಂದಲೇ ತಮ್ಮ ಕಿರುತೆರೆಯ ಬದುಕನ್ನು ಆರಂಭಿಸಿದ ಇವರಿಬ್ಬರು ಈಗಾಗಲೇ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಚಂದನ್ ಗೌಡ ಹೆಂಗಳೆಯರ ಮನೆ ಗೆದ್ದರೆ ಇತ್ತ ಕವಿತಾ ಗೌಡ ಹುಡುಗರ ಫೇವರಿಟ್ ನಟಿಯಾದರು. ಈ ಲಕ್ಷ್ಮೀ ಬಾರಮ್ಮ ದಾರವಾಹಿಯಲ್ಲಿ ಇಬ್ಬರು ಜೋಡಿ ಹಲವಾರು ವರ್ಷಗಳ ಕಾಲ ನಟಿಸಿ ಪ್ರೇಕ್ಷಕರ ಮನಸೂರೆಗೊಂಡರು. ಇವರಿಬ್ಬರ ಜೋಡಿ ನೋಡಿ ಪ್ರೇಕ್ಷಕರು ಇವರು ನಿಜ ಜೀವನದಲ್ಲಿ ಒಂದಾದರೆ ಎಷ್ಟು ಚಂದ ಎಂದು ಹೇಳಿಕೊಂಡರು. ಇದಾದ ನಂತರ ಇವರಿಬ್ಬರೂ ಎಷ್ಟು ಫೇಮಸ್ ಆದರೂ ಎಂದರೆ ಯಾವ ಸ್ಟಾರ್ ನಟ-ನಟಿಯರು ಗಿಂತಲೂ ಕಡಿಮೆ ಇರಲಿಲ್ಲ.

ಎಲ್ಲರೂ ಅಂದುಕೊಂಡಂತೆ ಚಂದನ್ ಗೌಡ ಹಾಗೂ ಕವಿತ ಗೌಡ ಇತ್ತೀಚೆಗಷ್ಟೇ ಮದುವೆಯಾದರು. ಚಂದನ್ ಗೌಡ ಹಾಗೂ ಕವಿತಾ ಗೌಡ ರವರ ಪ್ರೀತಿ ಪ್ರಾರಂಭವಾಗಿದ್ದು ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲೇ. ಇತ್ತೀಚಿಗಷ್ಟೇ ಇವರು ತಮ್ಮ ಕುಟುಂಬ ವರ್ಗದ ಸಮ್ಮುಖದಲ್ಲಿ ಎಲ್ಲರ ಆಶೀರ್ವಾದಗಳೊಂದಿಗೆ ಸರಳವಾಗಿ ವಿವಾಹವನ್ನು ಆಚರಿಸಿಕೊಂಡರು. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ ಧಾರವಾಹಿ ಪ್ರಸಾರವಾಗುತ್ತಿದ್ದು ಕವಿತಾ ಗೌಡರವರ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ.

ಹೌದು ನಟಿ ರಶ್ಮಿ ಪ್ರಭಾಕರ್ ಕವಿತಾ ಗೌಡರವರ ಪಾತ್ರವನ್ನು ತಾವು ನಿರ್ವಹಿಸುತ್ತಿದ್ದಾರೆ. ಕವಿತಾ ಗೌಡ ರವರ ಪಾತ್ರ ಒಂದು ಇಂಪ್ಯಾಕ್ಟ್ ಅನ್ನು ಮಾಡಿತ್ತು. ಅದಕ್ಕೆ ಸರಿಸಮಾನವಾಗಿ ಇಲ್ಲದಿದ್ದರೂ ರಶ್ಮಿ ಪ್ರಭಾಕರ್ ಅವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ರಶ್ಮಿ ಪ್ರಭಾಕರ್ ಅವರು ಕೂಡ ಈಗಾಗಲೇ ಜನಪ್ರಿಯತೆ ಗಳಿಸಿಕೊಂಡರು ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ರಶ್ಮಿ ಪ್ರಭಾಕರ್ ರವರ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಭಿಮಾನಿಗಳನ್ನು ಹೊಂದಿದ್ದಾರೆ ಅಲ್ಲದೆ ಅಭಿಮಾನಿಗಳನ್ನು ಪೇಜ್ ಗಳನ್ನು ಕೂಡ ಹೊಂದಿದ್ದಾರೆ‌. ಇತ್ತೀಚಿಗಷ್ಟೇ ರಶ್ಮಿ ಪ್ರಭಾಕರ್ ಅವರ ಜನ್ಮದಿನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಕ್ಕತ್ ವೈರಲ್ ಆಗಿದೆ. ರಶ್ಮಿ ಪ್ರಭಾಕರ್ ಅವರ ನಟನೆ ನೀವು ಕೂಡ ಇಷ್ಟಪಡುತ್ತೀರಾ ಎಂದಾದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮಿಸ್ ಮಾಡದೆ ನಮಗೆ ತಿಳಿಸಿ

Get real time updates directly on you device, subscribe now.