ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್, ಇಹಲೋಕ ತ್ಯಜಿಸಿದ ಟಾಪ್ ಧಾರಾವಾಹಿಯ ಪಾತ್ರದಾರಿ.

ನಮಸ್ಕಾರ ಸ್ನೇಹಿತರೇ ಇದೀಗ ದೇಶದೆಲ್ಲೆಡೆ ಕೋರೋನ ಈಗಾಗಲೇ ಸಾಕಷ್ಟು ಜನರನ್ನು ಇಹಲೋಕ ತ್ಯಜಿಸುವಂತೆ ಮಾಡಿದೆ. ಇದು ಇಷ್ಟಕ್ಕೇ ಮುಗಿಯುವುದಿಲ್ಲ ಎಂಬುದು ಕೂಡ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ. ಈಗಾಗಲೇ ನಾವು ಲಕ್ಷಾಂತರ ಸಾಮಾನ್ಯ ಜನರನ್ನು ಹಾಗೂ ಸಾವಿರಾರು ಸೆಲೆಬ್ರಿಟಿಗಳನ್ನು ಕೊರೊನ ಕಾರಣದಿಂದಾಗಿ ಕಳೆದು ಕೊಂಡಿದ್ದೇವೆ. ಇದೀಗ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ಮತ್ತೊಂದು ನಷ್ಟ ಎದುರಾಗಿದೆ ಇದಕ್ಕೂ ಕೂಡ ಕಾರಣ ಕೋರೋಣ.

ಹೌದು ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ವಿತೀಯ ನಟನೆ ಮಾಡುವ ಮೂಲಕ ಹಲವಾರು ದಶಕಗಳಿಂದ ಕನ್ನಡ ಚಿತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಾಗೂ ಸಜ್ಜನ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದ ಟಾಪ್ ನಟರೊಬ್ಬರು ಇದೀಗ ಇಹಲೋಕ ತ್ಯಜಿಸಿದ್ದಾರೆ.

ಸ್ನೇಹಿತರೆ ನಿಮಗೆ ನೆನಪಾಗುವ ರೀತಿ ಹೇಳಬೇಕು ಎಂದರೆ ಗಾಳಿಪಟ ಚಿತ್ರದಲ್ಲಿ ದಿಗಂತ್ ರವರ ತಾತನಾಗಿ ಕಾಣಿಸಿ ಕೊಂಡಿರುವ ರಾಜಾರಾಮ್ ರವರು ಇದೀಗ ಕೊರೊನಾದಿಂದ ಇಹಲೋಕ ತ್ಯಜಿಸಿದ್ದಾರೆ, ಇವರು ಇತ್ತೀಚಿನ ದಿನಗಳಲ್ಲಿ ಜೊತೆ ಜೊತೆಯಲ್ಲಿ ದಾರವಾಹಿ ಎಲ್ಲಿ ಅಭಯ್ ಪಾತ್ರಧಾರಿ ರವರ ತಾತನ ಪಾತ್ರದಲ್ಲಿ ನಟನೆ ಮಾಡುವ ಮೂಲಕ ಕಿರುತೆರೆಯಲ್ಲಿಯೂ ಕೂಡ ಛಾಪು ಮೂಡಿಸಿದ್ದರು. 84 ವರ್ಷದ ರಾಜಾರಾಮ್ ರವರು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.