ಕೊನೆಗೂ ಬಿಗ್ ಬಾಸ್ ವಿನ್ನರ್ ಯಾರು ಎಂದು ಬಹಿರಂಗಪಡಿಸಿದ ಕಿಚ್ಚ ಸುದೀಪ್ ! ನಿರ್ಧಾರ ಸರಿಯಿಲ್ಲ ಎಂದ ಪ್ರೇಕ್ಷಕರು.

Cinema

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಿಂತು ಹೋಗಿದೆ, ಇಂದಿನ ಕೊನೆಯ ಸಂಚಿಕೆಯಲ್ಲಿ ಎಲ್ಲಾ ಸದಸ್ಯರನ್ನು ಮನೆಯ ದ್ವಾರದಿಂದ ಹೊರಗೆ ಕರೆದು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡಲಾಗುತ್ತದೆ. ಆದರೆ ಈ ಬಾರಿ ಇಲ್ಲಿಯವರೆಗೂ ಕೂಡ ಅಧಿಕೃತ ವಿನ್ನರ್ ಯಾರು ಎಂದು ಘೋಷಣೆಯಾಗಿಲ್ಲ

ಆದರೆ ಇದೀಗ ಕೊನೆಗೂ ಅಧಿಕೃತವಾಗಿ ಕಾಣಿಸಿಕೊಂಡು ಮಾತನಾಡಿರುವ ಕಿಚ್ಚ ಸುದೀಪ್ ರವರು ಕೊನೆಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಎಂದು ಬಹಿರಂಗ ಪಡಿಸಿದ್ದಾರೆ, ಆದರೆ ಈ ಕುರಿತು ಆಕ್ಷೇಪ ವ್ಯಕ್ತ ಪಡಿಸುತ್ತಿರುವ ಪ್ರೇಕ್ಷಕರು ಸುದೀಪ್ ರವರು ಹೇಳಿದ್ದು ಸರಿ ಇಲ್ಲ ಎನ್ನುತ್ತಿದ್ದಾರೆ.

ಹೌದು ಸ್ನೇಹಿತರೇ ಕಿಚ್ಚ ಸುದೀಪ್ ರವರ ಇದೀಗ ಮಾತನಾಡಿ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತ ಹೋಗುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ ಕಾರಣಾಂತರಗಳಿಂದ ನಾವು ಇನ್ನಿತರ ತೆಗೆದುಕೊಳ್ಳಲೇ ಬೇಕಾಗಿದೆ ಇಂತಹ ಸಮಯದಲ್ಲಿ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ವಿನ್ನರ್ ಆಗಿದ್ದಾರೆ ಎಂದು ಹೇಳಿದ್ದಾರೆ, ಕಿಚ್ಚ ರವರ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರೇಕ್ಷಕರು ಇಷ್ಟು ದಿವಸದ ಆಧಾರದ ಮೇರೆಗೆ ವಿನ್ನರ್ ಘೋಷಣೆ ಮಾಡ ಬಹುದಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಎಷ್ಟು ದಿವಸದ ಆಧಾರದ ಮೇರೆಗೆ ವಿನ್ನರ್ ಘೋಷಣೆ ಮಾಡಬೇಕು ಎಂದರೆ ನೀವು ಯಾರನ್ನು ಮಾಡುತ್ತೀರಾ?? ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Leave a Reply

Your email address will not be published. Required fields are marked *