ಇನ್ನಿತರ ಎಲ್ಲ ಧಾರಾವಾಹಿಗಳ ನಟಿಯರಿಗಿಂತಲೂ ಕಡಿಮೆ ಸಂಭಾವನೆ ಪಡೆಯುವ ಕನ್ನಡತಿ ಭಾವಿ ರವರ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಹಲವಾರು ತಿಂಗಳ ಗಳಿಂದ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಕನ್ನಡತಿ ಧಾರಾವಾಹಿ ಕುರಿತು ನಿಮಗೆ ಹೆಚ್ಚಾಗಿ ಕೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೆಚ್ಚಿನ ಚರ್ಚೆಯನ್ನು ಹುಟ್ಟು ಹಾಕುವ ಈ ಧಾರವಾಹಿ ಕನ್ನಡದ ಟಾಪ್ ಹತ್ತರ ಧಾರವಾಹಿಗಳ ಸಾಲಿನಲ್ಲಿ ಸ್ಥಾನ ಪಡೆದು ಕೊಂಡಿದೆ.

ಇನ್ನು ಈ ಧಾರವಾಹಿಯ ಕುರಿತು ಮಾತನಾಡುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೆಚ್ಚಿನ ಚರ್ಚೆಯನ್ನು ಸೃಷ್ಟಿ ಮಾಡುವ ಧಾರವಾಹಿ ಎಂದರೆ ಅದು ಕನ್ನಡತಿ ಮಾತ್ರ. ಪ್ರತಿಯೊಂದು ಪಾತ್ರಗಳು ಪ್ರತಿಯೊಂದು ಸನ್ನಿವೇಶಗಳನ್ನು ಕೂಡ ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಾರೆ ಹಾಗೂ ತಮ್ಮ ಅಭಿಪ್ರಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಿಳಿಸುತ್ತಾರೆ.

ಇನ್ನು ಈ ಧಾರವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಭುವಿ ಪಾತ್ರಧಾರಿ ರಂಜನಿ ರಾಘವನ್ ರವರು ಕೆಲವು ತಿಂಗಳುಗಳ ನಂತರ ಕನ್ನಡ ಕಿರುತೆರೆಗೆ ವಾಪಸು ಪಾದರ್ಪಣೆ ಮಾಡಿದ್ದರು ಕೂಡ ತಮ್ಮ ಜನಪ್ರಿಯತೆಯನ್ನು ಕಡಿಮೆ ಮಾಡಿ ಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ, ಯಾಕೆಂದರೆ ರಂಜನಿ ರಾಘವನ್ ಅವರು ಮತ್ತೊಮ್ಮೆ ಈ ಧಾರವಾಹಿಯ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಭುವಿ ರವರ ಸಂಭಾವನೆ ಮಾತ್ರ ಇತರ ಧಾರವಾಹಿಯ ನಟಿಯರಿಗೆ ಹೋಲಿಸಿ ಕೊಂಡರೆ ಬಹಳ ಕಡಿಮೆ. ಹೌದು ಸ್ನೇಹಿತರೇ ಒಂದು ಎಪಿಸೋಡೆ ಕೇವಲ 18 ಸಾವಿರ ರೂಪಾಯಿಗಳನ್ನು ತೆಗೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ