ವಿಜಯ್ ಸೂರ್ಯ ಪಾತ್ರ ಅಂತ್ಯವಾಗುವ ಸಮಯ ಬಂದೇಬಿಡ್ತು, ಪ್ರಮುಖ ಟ್ವಿಸ್ಟ್ ಕೊಡಲು ಮುಂದಾದ ಸೂರ್ಯ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೊತೆ ಜೊತೆಯಲಿ ಧಾರವಾಹಿ ಇದೀಗ ಪ್ರಮುಖ ತಿರುವು ಪಡೆದು ಕೊಳ್ಳುವ ಸಮಯ ಬಂದಾಗಿದೆ. ಈಗಾಗಲೇ ವಿಜಯ್ ಸೂರ್ಯ ಹಾಗೂ ಅನು ಸಿರಿಮನೆ ರವರ ನಡುವಿನ ಎಂಗೇಜ್ಮೆಂಟ್ ಸಮಯಗಳು ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದು ಮದುವೆ ಕೂಡ ಫಿಕ್ಸ್ ಆಗಿದೆ. ಇನ್ನು ಮುಂದಿನ ವಾರ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಪಿಸೋಡ್ಗಳು ಪ್ರಸಾರವಾಗಲಿದ್ದು, ವಿಜಯ್ ಸೂರ್ಯ ಹಾಗೂ ಅನು ಸಿರಿಮನೆ ರವರ ಮದುವೆಗೆ ಭರ್ಜರಿ ತಯಾರಿ ಆರಂಭವಾಗುತ್ತದೆ. ಹಾಗಿದ್ದರೆ ಮುಂದೇನಾಗುತ್ತದೆ ಎಂಬುದನ್ನು ತಿಳಿದು ಕೊಳ್ಳಬೇಕಾದರೆ ನೀವು ಖಂಡಿತ ಈ ಸಂಪೂರ್ಣ ಓದಿ, ಕೆಳಗಿನ ವಿಡಿಯೋ ನೋಡಬೇಕಾಗುತ್ತದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಕಿರುತೆರೆಯ ಮೂಲಗಳ ಪ್ರಕಾರ ಅನು ಸಿರಿಮನೆ ಹಾಗೂ ವಿಜಯ್ ಸೂರ್ಯ ರವರ ನಡುವಿನ ಮದುವೆ ನಡೆಯುವುದಿಲ್ಲ, ಮುಂದಿನ ವಾರ ಮದುವೆಗೆ ಸಿದ್ಧತೆಗಳು ನಡೆಯುತ್ತವೆ ಆದರೆ ಇದೇ ಸಂದರ್ಭದಲ್ಲಿ ವಿಜಯ್ ಸೂರ್ಯ ರವರಿಗೆ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಅವರ ನಡುವಿನ ಪ್ರೀತಿಯ ವಿಷಯ ತಿಳಿದು ಬಿಡುತ್ತದೆ.

ಕೊನೆಯದಾಗಿ ವಿಜಯ ಸೂರ್ಯ ಹಾಗೂ ಅನು ಸಿರಿಮನೆ ರವರ ಮದುವೆ ನಿಂತು ಹೋಗುತ್ತದೆ, ಮೂಲಗಳ ಪ್ರಕಾರ ವಿಜಯ್ ಸೂರ್ಯ ರವರು ಅನು ಸಿರಿಮನೆ ಹಾಗೂ ಆರ್ಯವರ್ಧನ್ ರವರ ಮದುವೆಯ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ಒಂದು ಕ್ಷಣ ಶಾಕ್ ನೀಡಿ ಎಲ್ಲರನ್ನು ಒಪ್ಪಿಸಿ ಮದುವೆ ಮಾಡುತ್ತಾರೆ. ಮುಂದಿನ ಎರಡು ವಾರಗಳು ಈ ಕುರಿತು ಎಪಿಸೋಡ್ಗಳು ಪ್ರಸಾರವಾಗಲಿದ್ದು, ವಿಜಯ್ ಸೂರ್ಯ ರವರ ಪಾತ್ರ ಈ ಧಾರಾವಾಹಿಯಲ್ಲಿ ಅಂತ್ಯವಾಗಲಿದೆ. ಇದೀಗ ಆರ್ಯವರ್ಧನ್ ಹಾಗೂ ಅನುಸರಿ ಮನೆ ರವರ ನಡುವಿನ ಫೋಟೋಗಳು ವೈರಲ್ ಆಗಿದ್ದು ಫೋಟೋಗಳು ಇಲ್ಲಿದ್ದು, ಇದರ ಕುರಿತು ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ.