ಆ ರೀತಿಯ ಮೂವಿಗಳಲ್ಲಿ ನಟನೆ ಮಾಡಿ, ಕನ್ನಡಲ್ಲಿಯೂ ಸಿನಿಮಾ ಮಾಡಿರುವ ದಕ್ಷಿಣ ಭಾರತದ ಖ್ಯಾತ ನಟಿ ಯಾರು ಗೊತ್ತೇ??

Cinema

ಚಿತ್ರರಂಗದಲ್ಲಿ ನಟನೆ ಮಾಡುವ ಬಹುತೇಕ ನಾಯಕನಟಿ ಯರದ್ದು ಒಂದೊಂದು ಕಥೆ ಯಾಗಿರುತ್ತದೆ, ಸಿನಿಮಾ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕ್ಯಾಸ್ಟಿಂಗ್ ಕೌಚ ಎಂಬ ಬೂತ ಇದೆ ಎಂಬ ಮಾಹಿತಿ ನಿಮಗೆಲ್ಲರಿಗೂ ಹಲವಾರು ಬಾರಿ ಕೇಳಿ ಬಂದಿರುತ್ತದೆ. ಈ ಕ್ಯಾಸ್ತಿಂಗ್ ಕೋಚ್ ಎಂಬ ಬೂತದ ನಡುವೆ ಪರ ಹಾಗೂ ವಿರುದ್ಧದ ಎರಡು ಹೇಳಿಕೆಗಳು ಕೇಳಿ ಬರುತ್ತದೆ. ಇಷ್ಟೆಲ್ಲ ವಾದ ವಿವಾದಗಳ ನಡುವೆ ಕೆಲವೊಂದು ನಟಿಯರು ಸೀಕ್ರೆಟ್ ಮೂವಿಗಳನ್ನು ನಟನೆ ಮಾಡಿ ತದನಂತರ ಚಿತ್ರ ರಂಗವನ್ನು ಪ್ರವೇಶವನ್ನು ಮಾಡಿರುತ್ತಾರೆ.

ಅದೇ ರೀತಿಯ ಒಂದು ನಟಿಯ ಬಗ್ಗೆ ಇಂದು ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಇವರು ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾಗಿದ್ದರು. ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾ ವಾದರೂ ತೆಲುಗು, ತಮಿಳು ಹಾಗೂ ಬಾಲಿವುಡ್ ನ ಹಲವಾರು ಸಿನಿಮಾ ಗಳಲ್ಲಿ ಅಷ್ಟೇ ಅಲ್ಲದೇ ಅಸಂಖ್ಯಾತ ಧಾರಾವಾಹಿಗಳಲ್ಲಿ ಇವರು ನಟನೆ ಮಾಡಿದ್ದಾರೆ. ಆದರೆ ಇಷ್ಟೆಲ್ಲ ಅವಕಾಶಗಳನ್ನು ಪಡೆಯುವ ಮುನ್ನ ದುರದೃಷ್ಟವಶಾತ್ ಇವರು ಬಿ ಗ್ರೇಡ್ ಮೂವಿ ಗಳಲ್ಲಿ ನಟನೆ ಮಾಡುತ್ತಿದ್ದರು. ಅವರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೇ ನಾವು ಮಾತನಾಡುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲಾ, ಇತ್ತೀಚೆಗೆ ಮದುವೆ ಮಾಡಿಕೊಂಡು ನಾನು ಚಿತ್ರರಂಗದಿಂದ ದೂರ ಹೋಗುತ್ತಿದ್ದೇನೆ ಹಾಗೂ ಧಾರ್ಮಿಕ ವಿಚಾರಗಳ ಕಡೆಗೆ ಗಮನಹರಿಸುತ್ತೇನೆ ದಯವಿಟ್ಟು ನನ್ನ ಫೋಟೋ ಎಲ್ಲಾ ಡಿಲೀಟ್ ಮಾಡಿ ಎಂದು ಸದ್ದು ಮಾಡುತ್ತಿರುವ ಸನಾ ಖಾನ್ ರವರ ಬಗ್ಗೆ. ಹೌದು ಸ್ನೇಹಿತರೇ, ಗಣೇಶ್ ರವರ ಕೂಲ್ ಸಿನೆಮಾರ ನಟಿ ಸನಾ ಖಾನ್ ರವರು ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸೇರಿದಂತೆ ಹಿಂದಿ ಧಾರಾವಾಹಿಗಳಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಆದರೆ ಹೀಗೆ ಜನಪ್ರಿಯತೆ ಗಳಿಸುವ ಮುನ್ನ ಅವರು ಚಿತ್ರರಂಗದಲ್ಲಿ ಅವಕಾಶಗಳು ಸಿಗದೆ ಬೇರೆ ದಾರಿಯಿಲ್ಲದೆ ಬಿಗ್ರೇಡ್ ಮೂವಿಗಳಲ್ಲಿ ನಟನೆ ಮಾಡುತ್ತಿದ್ದರು ‌.

Leave a Reply

Your email address will not be published. Required fields are marked *