ಬಿಗ್ ಬಾಸ್ ಮನೆಗೆ ಅನಿರುದ್ ಅಲ್ಲ, ಜೊತೆ ಜೊತೆಯಲಿ ಧಾರಾವಾಹಿಯಿಂದ ಹೋಗುವುದು ಯಾರು ಗೊತ್ತೇ??

13

Get real time updates directly on you device, subscribe now.

ಕನ್ನಡ ಕಿರುತೆರೆಯಲ್ಲಿ ತನ್ನ ಹಬ್ಬ ಸೃಷ್ಟಿಸಲು ಬಿಗ್ ಬಾಸ್ ಸೀಸನ್ 8 ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗುತ್ತದೆ. ಪ್ರತಿಬಾರಿಯೂ ಇಲ್ಲಿಯವರೆಗೆ ಕಳೆದ 7 ಬಿಗ್ ಬಾಸ್ ಕಾರ್ಯಕ್ರಮಗಳು ಅತ್ಯುತ್ತಮ ಟಿಆರ್ಪಿ ಪಡೆದುಕೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಅನ್ನು ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಳೆದ ವರ್ಷ ಪ್ರಸಾರವಾಗಿ ಇಲ್ಲ ಆದ ಕಾರಣ ಈ ಬಾರಿ ಮತ್ತಷ್ಟು ಹೆಚ್ಚಿನ ಜನರು ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಾರೆ ಎಂದು ಅಂದಾಜಿಸಲಾಗಿದೆ ‌ ಅದೇ ಕಾರಣಕ್ಕಾಗಿ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯಲು ಬಿಗ್ ಬಾಸ್ ತಂಡ ಕೂಡ ಜನಮೆಚ್ಚಿದ ಹಲವಾರ ಸೆಲೆಬ್ರಿಟಿಗಳನ್ನು ಮನೆಗೆ ಕರೆದು ಎಲ್ಲ ಸಿದ್ಧತೆ ನಡೆಸುತ್ತಿವೆ

ಇಂತಹ ಸಂದರ್ಭದಲ್ಲಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲ್ಲಿ ದಾರವಾಹಿ ಎಲ್ಲಿ ನಟನೆ ಮಾಡಿರುವ ಕಲಾವಿದೆಯ ಹೆಸರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕೇಳಿ ಬಂದಿದೆ ‌ ಒಂದು ವೇಳೆ ಅದೇ ನಡೆದಲ್ಲಿ ಹಿರಿಯರಿಂದ ಹಿಡಿದು ಚಿಕ್ಕವಯಸ್ಸಿನ ಮಕ್ಕಳವರೆಗೂ ಎಲ್ಲರ ಮನಗೆದ್ದಿರುವ ನಟಿ ಬಿಗ್ ಬಾಸ್ ಮನೆಗೆ ತೆರಳುತ್ತಾರೆ.

ಹೌದು, ಇದೀಗ ಕೇಳಿಬಂದಿರುವ ಹೆಸರು ಮತ್ತ್ಯಾರು ಅಲ್ಲ ತನ್ನ ಮುಗ್ಧ ನಟನೆಯ ಮೂಲಕ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಮನಗೆದ್ದಿರುವ ಜೊತೆ ಜೊತೆಯಲಿ ಪಾತ್ರದಾರಿ ಅನು ಸಿರಿಮನೆ ಖ್ಯಾತಿಯ ಮೇಘ ಶೆಟ್ಟಿ ರವರ ಹೆಸರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂದು ಕೇಳಿ ‌ ಬಂದಿದೆ. ಈ ಸುದ್ದಿ ಕೇಳಿ ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಧಾರವಾಹಿಯಲ್ಲಿ ನಿಮ್ಮ ನಟನೆ ನೋಡಿ ಇಷ್ಟಪಟ್ಟಿರುವೆ ಖಂಡಿತ ನಿಮ್ಮ ವ್ಯಕ್ತಿತ್ವದ ಕುರಿತು ತಿಳಿಯಲು ನಮಗೆ ಆಸಕ್ತಿ ಇದೆ ದಯವಿಟ್ಟು ಬಿಗ್ ಬಾಸ್ ಮನೆಗೆ ತೆರಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Get real time updates directly on you device, subscribe now.