ಅನುಶ್ರೀ ರವರಿಗೆ ಹುಟ್ಟು ಹಬ್ಬಕ್ಕೆ ಭರ್ಜರಿ ದುಬಾರಿ ಉಡುಗೊರೆ ನೋಡಿದ್ರೆ ಬೆರಗಾಗ್ತೀರಾ! ಏನು ಗೊತ್ತಾ??

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದಲೂ ನಿರೂಪಕಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅನುಶ್ರೀ ರವರು ಸಾಕಷ್ಟು ಹೆಸರುಗಳಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವ ಅನುಶ್ರೀ ರವರು ಸರಿಗಮಪ ಶೋ ಮೂಲಕ ಕರ್ನಾಟಕ ರಾಜ್ಯದಲ್ಲಿ ಮನೆಮಾತಾಗಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ, ಇದೆ ಅನುಶ್ರೀ ರವರು ಇದೀಗ ಕನ್ನಡ ಕಿರುತೆರೆಯಲ್ಲಿ ನಂಬರ್ 1 ನಿರೂಪಿಸಿ ಪಟ್ಟ ಪಡೆದುಕೊಂಡಿದ್ದಾರೆ.

ಈ ನಂಬರ್ ವನ್ ಅನುಶ್ರೀ ರವರಿಗೆ ಇದೀಗ ಹುಟ್ಟುಹಬ್ಬದ ವಿಶೇಷ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ನ ಟಾಪ್ ನಟರಿಂದ ಹಿಡಿದು ಧಾರಾವಾಹಿ ಕಲಾವಿದರ ವರೆಗೂ ಎಲ್ಲರೂ ಕೂಡ ವಿವಿಧ ರೀತಿಯ ಸಂದೇಶಗಳನ್ನು ಅನುಶ್ರೀ ರವರ ಹುಟ್ಟುಹಬ್ಬದ ಅಂಗವಾಗಿ ಉಡುಗೊರೆಯಾಗಿ ಕಳುಹಿಸುತ್ತಿದ್ದಾರೆ. ಜಾಗ್ವಾರ ಖ್ಯಾತಿಯ ನಿಖಿಲ್ ರವರು ಹೂವಿನ ಬೊಕ್ಕೆ ಮತ್ತು ಗ್ರೀಟಿಂಗ್ ಕಾರ್ಡ್ ಕಳುಹಿಸಿ ಅನುಶ್ರೀ ರವರಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಅನುಶ್ರೀ ರವರಿಗೆ ಹೂ ಗಳನ್ನು ಕಳುಹಿಸಿ ಶುಭಾಶಯ ಕೋರಿದ್ದಾರೆ.

ಇನ್ನು ಸರಿಗಮಪ ವೇದಿಕೆಯಲ್ಲಿ ಅನುಶ್ರೀ ರವರು ಸದಾ ಕಾಲೆಳೆದು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುವ ಸ್ಯಾಂಡಲ್ವುಡ್ನ ಮ್ಯಾಜಿಕಲ್ ‌ಹಾಡುಗಳನ್ನು ರಚಿಸಿ ಮೋಡಿ ಮಾಡಿರುವ ಅರ್ಜುನ್ ಜನ್ಯ ರವರು ವಿಶೇಷವಾದ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ. ಹೌದು ಸ್ನೇಹಿತರೆ ಅನುಶ್ರೀ ರವರ ಹುಟ್ಟು ಹಬ್ಬದ ವಿಶೇಷವಾಗಿ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಅನುಶ್ರೀ ರವರು ಸಾಕಷ್ಟು ದಿನಗಳಿಂದ ಯೂಟ್ಯೂಬ್ ಚಾನಲ್ ಒಂದನ್ನು ನಡೆಸುತ್ತಿದ್ದಾರೆ. ಈ ಯುಟ್ಯೂಬ್ ಚಾನೆಲ್ ಗೆ ಉಪಯೋಗವಾಗಲಿ ಎಂದು ಅರ್ಜುನ್ ಜನ್ಯ ರವರು ಅತ್ಯುತ್ತಮ ಮಟ್ಟದ ಒಂದು ಕ್ಯಾಮೆರಾ ಒಂದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ.

Get real time updates directly on you device, subscribe now.